That person's autobiography is 'Anything but Khamosh.' The meaning is All other than just being silent means the sound. But BJP has expected him to be silent always. His name is Shatrughan Sinha. MP from the Patna Sahib Lok Sabha constituency. Bollywood Actor as well. Watch video to know more.<br /><br /><br />ಆ ವ್ಯಕ್ತಿಯ ಆತ್ಮಕತೆ ಹೆಸರು 'ಎನಿಥಿಂಗ್ ಬಟ್ ಖಾಮೋಶ್'. ಸುಮ್ಮನಿರುವುದನ್ನು ಹೊರತುಪಡಿಸಿ ಇನ್ನೆಲ್ಲವೂ ಎಂಬ ಅರ್ಥ ಧ್ವನಿಸುವ ಸಾಲಿದು. ಆದರೆ ಅವರು ಸುಮ್ಮನಿದ್ದರೆ ಸಾಕು ಎಂದು ಬಿಜೆಪಿಗೆ ಸಾಕಷ್ಟು ಬಾರಿ ಅನಿಸಿರಲಿಕ್ಕೆ ಸಾಕು. ಆ ವ್ಯಕ್ತಿಯ ಹೆಸರು ಶತ್ರುಘ್ನ ಸಿನ್ಹಾ. ಪಾಟ್ನಾ ಸಾಹಿಬ್ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಸಂಸದ. ಪೂರ್ವಾಶ್ರಮದಲ್ಲಿ ಬಾಲಿವುಡ್ ನಟ.
